Friday, 29 January 2016


Customer cancelling Flipkart order, as Flipkart shown disrespect to Kannada by advertising in hindi in Karnataka. All swabhimaani kannadigas uninstall flipkart app and don't order any product on it. This is Karnataka, flipkart stop advertizing in hindi here. ಎಲ್ಲ ಸ್ವಾಭಿಮಾನಿ ಕನ್ನಡಿಗರು ಫ್ಲಿಪ್‌ಕಾರ್ಟ್ ಆಪ್ ನ್ನು ಅನ್ಇನ್‌ಸ್ಟಾಲ್ ಮಾಡಿ ಮತ್ತು ಅವರೊoದಿಗೆ ಯಾವುದೇ ವ್ಯವಹಾರ ಮಾಡಬೇಡಿ

 https://www.youtube.com/watch?v=TIFzjJcjOco

LUCIA movie online


Monday, 25 January 2016

Ricky box office collection report

Kannada Ricky / Rikki 1st, 2nd & 3rd Day Box Office Collection Report: The latest Kannada movie “Ricky” hits the theatres on Saturday, 22nd January 2016 in many screens. Rakshit Shetty starrer the Kannada movie “Ricky” released with bang and the movie is doing nice business on first day. The film has been directed by Rishab Shetty Ricky and the Kannada movie actors Rakshit Shetty & Haripriya play lead roles in the movie. The film has been produced by S. V. Babu under the banner S. V. Productions. Rakshit Shetty and Haripriya starrer “Ricky” Kannada movie has managed to earn Rs. 1 crore on the 1st day of its release. The film is having good response in both multiplexes’ and single screen. The “Ricky” Kannada movie 2nd day box office collection is Rs. 1.2 Crores. The most of the movie shoted in Udupi and Dakshina Kannada. source : http://www.dekhnews.com/kannada-ricky-rikki-1st-2nd-3rd-day-box-office-collection-report/

Sunday, 24 January 2016

26 Jan tweet campaign

Tweets in Kannada language to be used for 26 Jan tweet campaign, you can add your own in the comments below... Tweets in Kannada ೧. ಭಾರತೀಯ ಪ್ರಜೆಗಳೆಲ್ಲರೂ ಸಮಾನರು ಎನ್ನುವುದಾದರೆ, ಭಾಷೆಗಳೇಕೆ ಸಮಾನವನಲ್ಲ? ಭಾಷಾ ಸಮಾನತೆಯನ್ನು ಬೆಂಬಲಿಸಿ. ‪#‎NotHindiRepublic‬ ೨. ಭಾರತದ ಸಂವಿಧಾನ ೮ನೆ ಶೆಡ್ಯೂಲ್ ಪ್ರಕಾರ, ಭಾರತದಲ್ಲಿ ಒಟ್ಟು ೨೨ ಭಾಷೆಗಳಿವೆ. ಆದರೆ, ಕೇವಲ ಒಂದು ಭಾರತೀಯ ಭಾಷೆ ಮಾತ್ರ ಅಧಿಕೃತ, ಯಾಕೆ? #NotHindiRepublic ೩. ಈಗಿರುವ ಅಧಿಕೃತ ಭಾಷೆ ಕಾಯಿದೆಯನ್ನು ತಿದ್ದುಪಡಿ ಮಾಡಬೇಕೆಂದು ನಾನು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. #NotHindiRepublic ೪. ಸಂವಿಧಾನದ ೮ನೆ ಶೆಡ್ಯೂಲ್‍ನಲ್ಲಿರುವ ಎಲ್ಲಾ ೨೨ ಭಾಷೆಗಳನ್ನೂ ಅಧಿಕೃತ ಭಾಷೆಗಳೆಂದು ಘೋಷಿಸಬೇಕು. #NotHindiRepublic ೫. ನನ್ನದೇನಿದೆ ಅದೆಲ್ಲವೂ ನನ್ನದು, ಜೊತೆಗೆ ನಿನ್ನದೂ ಸಹ ನನ್ನದೇ.. ಇದು ವಸಾಹಿತುಷಾಹಿ ಮನಸ್ಸು. #NotHindiRepublic ೬. ಯಾವುದೇ ಒಂದು ಭಾಷೆಯ ಆದಾರದ ಮೇಲೆ ಭಾರತ ಒಕ್ಕೂಟ ರಚನೆಯಾಗಿಲ್ಲ. #NotHindiRepublic ೭. ಭಾರತದ ರಾಜ್ಯಗಳು ಭಾಷಾ ಆಧಾರದ ಮೇಲೆ ರಚನೆಯಾಗಿದ್ದು. ಹಾಗಾಗಿ ಭಾಷೆಯ ಪ್ರಚಾರವನ್ನು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಡಬೇಕು. #NotHindiRepublic ೮. ವೈವಿಧ್ಯತೆಯಲ್ಲಿ ಏಕತೆ ನಮ್ಮ ಶಕ್ತಿ. ದಯವಿಟ್ಟು ವೈವಿಧ್ಯತೆಯನ್ನು ಕೊಲ್ಲಬೇಡಿ. #NotHindiRepublic ೯. ಅನಗತ್ಯ ಹೇರಿಕೆಯು ನಾಳೆಯ ದಿನ ನಮ್ಮ ಏಕತೆಯನ್ನು ಕೊಲ್ಲುತ್ತದೆ. #NotHindiRepublic ೧೦. ಒಕ್ಕೂಟ ಸರ್ಕಾರವು ಹಿಂದಿಯೇತರ ರಾಜ್ಯದ ಪ್ರಜೆಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿದೆ. #NotHindiRepublic ೧೧. ನಮ್ಮನ್ನು ಒಂದುಗೂಡಿಸುವು ಒಂದು ಭಾಷೆಯ ಪ್ರಾಬಲ್ಯವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಮತ್ತು ಸಮಾನತೆ ನಮ್ಮನ್ನು ಒಂದುಗೂಡಿಸುತ್ತದೆ. #NotHindiRepublic ೧೨. ಭಾರತವು ವೈವಿಧ್ಯಮಯ ರಾಷ್ಟ್ರ. ಈ ವೈವಿಧ್ಯತೆಯನ್ನು ಕೊಲ್ಲುವ ಮುಖಾಂತರ ಭಾರತವನ್ನು ಕೊಲ್ಲಬೇಡಿ. #NotHindiRepublic ೧೩. ಕರ್ನಾಟಕದ ಸಿ.ಬಿ.ಎಸ್.ಸಿ ಪಠ್ಯಕ್ರಮವಿರುವ ಶಾಲೆಗಳಲ್ಲಿ, ಹಿಂದಿ ಕಡ್ಡಾಯವಗಿದೆಯೇ ಹೊರತು ಕನ್ನಡವಲ್ಲ. #NotHindiRepublic ೧೪. ನನ್ನ ಭಾಷಾ ಸ್ವಾತಂತ್ರವನ್ನು ಗೌರವಿಸದಿದ್ದರೆ, ನಾನು ಹೇಗೆ ತಾನೇ ನನ್ನನ್ನು ಭಾರತೀಯನೆಂದು ಹೆಮ್ಮೆಯಿಂದ ಕರೆದುಕೊಳ್ಳಲಿ? #NotHindiRepublic ೧೫. ಒಕ್ಕೂಟ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೂ ಹಿಂದಿಯ ಹೆಸರುಗಳೇಕೆ? #NotHindiRepublic ೧೬. ಹಿಂದಿಯೇತರ ರಾಜ್ಯಗಳ ಮೇಲಿನ ಅನಗತ್ಯ ಹಿಂದಿ ಹೇರಿಕೆಯು ಭಾಷಾ ಭಯೋತ್ಪಾದನೆ. #NotHindiRepublic ೧೭. ಹಿಂದಿಯೇತರ ರಾಜ್ಯಗಳಿಗೆ ಮಾತ್ರ ತ್ರಿ-ಭಾಷಾ ಸೂತ್ರ, ಆದರೆ ಅದೇ ಸೂತ್ರ ಹಿಂದಿ ಮಾತನಾಡುವ ರಾಜ್ಯಗಳಿಗೇಕಿಲ್ಲ? #NotHindiRepublic ೧೮. ಹಿಂದಿಯೇತರ ರಾಜ್ಯಗಳಲ್ಲಿ ಅನಗತ್ಯ ಹಿಂದಿಯೇರಿಕೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. #NotHindiRepublic ೧೯. ಕೇವಲ ಹಿಂದಿ ಮಾತ್ರವೇ ಅಧಿಕೃತ ಭಾಷೆಯೆಂದಾದರೆ, ಹಿಂದಿ ಮಾತನಾಡುವ ಪ್ರಜೆಗಳು ಮಾತ್ರ ಭಾರತದ ಅಧಿಕೃತ ಪ್ರಜೆಗಳೆಂದು ಯಾಕೆ ಘೋಷಿಸಬಾರದು? #NotHindiRepublic ೨೦. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸಂಚರಿಸುವ ರೈಲಿನ ಟಿಕೇಟ್‍ಗಳಲ್ಲಿ, ಕನ್ನಡವಾಗಲಿ, ತಮಿಳಾಗಲೀ ಇಲ್ಲ, ಬದಲಾಗಿ ಹಿಂದಿ ರಾರಾಜುಸುತ್ತಿದೆ. #NotHindiRepublic ಸ್ವಾಭಿಮಾನ ಇದ್ದವರು ಶೇರ್ ಮಾಡಿ..