#ವಿಷ್ಣುದಾದಾ - #ಕಮಲ್_ಹಾಸನ್ ಮೊದಲ ಬಾರಿಗೆ ಜೊತೆಯಾಗಿ 1997 ರಲ್ಲಿ ಅಭಿನಯದ ಚಿತ್ರಕ್ಕೆ ಮತ್ತೆ ಜೀವ ಬಂದಿದೆ...
ಆದ್ರೆ ಇದು ಕನ್ನಡ ಚಿತ್ರವಲ್ಲ ಎಂಬುದು ಬೇಸರ ..
#ಇಳಯರಾಜ ಸಂಗೀತ ನಿರ್ದೇಶನದ #ಮರುದ_ನಾಯಗನ್ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.. ಇದು ವಿಷ್ಣು ದಾದಾ ಅಭಿನಯದ ೨೦೩ ಚಿತ್ರವಾಗಿದೆ
ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ..

ಟ್ರೇಲರ್ :
No comments:
Post a Comment